ಜುಗಾರಿ 2010 ರಲ್ಲಿ ಎಸ್‌ಡಿ ಅರವಿಂದ್ ನಿರ್ದೇಶನದ ಕನ್ನಡ ಚಲನಚಿತ್ರವಾಗಿದೆ. ಚಿತ್ರದ ಸಂಗೀತವನ್ನು ಅರ್ಜುನ್ ಜನ್ಯ ಅವರು ಸಂಯೋಜಿಸಿದ್ದಾರೆ . ಚಿತ್ರವನ್ನು ರಮೇಶ್ ನಿರ್ಮಿಸಿದ್ದಾರೆ. == ಪಾತ್ರವರ್ಗ == ಅವಿನಾಶ್ ದಿವಾಕರ್ ಹರ್ಷಿಕಾ ಪೂಣಚ್ಚ ಅವಿನಾಶ್ ಶರತ್ ಲೋಹಿತಾಶ್ವ ಬಿ. ಸುರೇಶ ಗಿರಿಜಾ ಲೋಕೇಶ್ == ಉಲ್ಲೇಖಗಳು ==